ಶಿಕ್ಷಣ
ಇಲಾಖೆಯ ಕ್ರಮಾನುಗತ ಅಧಿಕಾರಿ ಶ್ರೇಣಿ
|
01 |
ಶ್ರೀ ಸುರೇಶ್ ಕುಮಾರ್ .ಎಸ್ |
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು |
|
02 |
ಶ್ರೀ ಉಮಾ ಶಂಕರ್ .ಎಸ್.ಆರ್ |
ಪ್ರಧಾನ ಕಾರ್ಯದರ್ಶಿಗಳು (ಪ್ರಾಥಮಿಕ ಮತ್ತು
ಪ್ರೌಢ ಶಿಕ್ಷಣ) |
|
03 |
ಶ್ರೀ ವಿ.ಅನ್ಬು ಕುಮಾರ್ |
ಆಯುಕ್ತರು (ಸಾರ್ವಜನಿಕ ಶಿಕ್ಷಣ ಇಲಾಖೆ) |
|
04 |
ಶ್ರೀಮತಿ .ಎಂ.ದೀಪಾ |
ರಾಜ್ಯ ಯೋಜನಾ ನಿರ್ದೇಶಕರು (ಎಸ್ ಎಸ್ ಎ) |
|
05 |
ಶ್ರೀ ಪ್ರಸನ್ನ ಕುಮಾರ್ |
ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) |
|
06 |
ಶ್ರೀ ಕೃಷ್ಣಾಜಿ ಎಸ್ ಕರಿಚಣ್ಣನವರ್ |
ನಿರ್ದೇಶಕರು (ಪ್ರೌಢ ಶಿಕ್ಷಣ) |
|
07 |
ಶ್ರೀ ಕೆ.ಜಿ.ರಾಜೇಂದ್ರ |
ಜಂಟಿ ನಿರ್ದೇಶಕರು (ಆಡಳಿತ, ಮೈಸೂರು ವಿಭಾಗ
– ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ) |
|
08 |
ಶ್ರೀಮತಿ .ಹೆಚ್.ಎನ್.ಗೀತಾಂಬ |
ಜಂಟಿ ನಿರ್ದೇಶಕರು (ಅಭಿವೃದ್ಧಿ, ಮೈಸೂರು
ವಿಭಾಗ – ಪ್ರಾಂಶುಪಾಲರು ಸರ್ಕಾರಿ ಶಿಕ್ಷಕ ಶಿಕ್ಷಣ
ಮಹಾವಿದ್ಯಾಲಯ) |
|
09 |
ಶ್ರೀ ಡಾ. ಪಾಂಡುರಂಗ |
ಉಪ ನಿರ್ದೇಶಕರು (ಆಡಳಿತ, ಮೈಸೂರು – ಪ್ರಾಥಮಿಕ
ಮತ್ತು ಪ್ರೌಢ ಶಿಕ್ಷಣ) |
|
10 |
ಶ್ರೀ ಮಹದೇವ ಸ್ವಾಮಿ |
ಉಪ ನಿರ್ದೇಶಕರು (ಅಭಿವೃದ್ಧಿ, ಮೈಸೂರು
– ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ಮತ್ತು ತರಭೇತಿ ಸಂಸ್ಥೆ) |
|
11 |
ಶ್ರೀ ವೈ.ಕೆ.ತಿಮ್ಮೇಗೌಡ |
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ
ಶಿಕ್ಷಣ ಇಲಾಖೆ, ಪಿರಿಯಾಪಟ್ಟಣ |
|
12 |
ಶ್ರೀ ಲೋಕೇಶ್ |
ಕ್ಷೇತ್ರ ಸಮನ್ವಯಾಧಿಕಾರಿಗಳು, ಸಾರ್ವಜನಿಕ
ಶಿಕ್ಷಣ ಇಲಾಖೆ, ಪಿರಿಯಾಪಟ್ಟಣ |
